Calender of Events | Dates |
---|---|
Commencing date for filling the application | 07-11-2023 10:00 |
Last Date for filling the application | 07-12-2023 23:45 |
Last Date for payment of application fee | 07-12-2023 23:59 |
Note :-ಅಭ್ಯರ್ಥಿಗಳು ಶುಲ್ಕವನ್ನು ಪಾವತಿಸಲು ನಿಗದಿಪಡಿಸಿದ ಕೊನೆಯ ದಿನಾಂಕದೊಳಗೆ ಡೆಬಿಟ್/ಕ್ರೆಡಿಟ್/ಆನ್ಲೈನ್ ಮೂಲಕ ನಿಗದಿತ ಶುಲ್ಕ + ಸೇವಾಶುಲ್ಕ ಪ್ರತ್ಯೇಕ ಪಾವತಿ ಮಾಡತಕ್ಕದ್ದು. ನಿಗದಿತ ಕೊನೆಯ ದಿನಾಂಕದ ನಂತರ ಪಾವತಿಸಲು ಅವಕಾಶವಿರುವುದಿಲ್ಲ. |
- Qualification :-
- ಅಂಗೀಕೃತ ವಿಶ್ವವಿದ್ಯಾಲಯದಿಂದ 1ನೇ ದರ್ಜೆಯಲ್ಲಿ ಯಾವುದೇ ಪದವಿಯೊಂದಿಗೆ ಸ್ನಾತ್ತಕೋತ್ತರ ಪದವಿ ಹೊಂದಿರತಕ್ಕದ್ದು. ಮತ್ತು ಕನಿಷ್ಠ 5 ವರ್ಷಗಳ ಅನುಭವವನ್ನು ಹೊಂದಿರಬೇಕು. ಕನಿಷ್ಠ 6 ತಿಂಗಳ ಅವಧಿಯ ಕಂಪ್ಯೂಟರ್ ಅಪ್ಲಿಕೇಷನ್ಸ್ನಲ್ಲಿ ಡಿಪ್ಲೋಮೊ ತಂತ್ರಜ್ಞಾನ ಪಡೆದಿರಬೇಕು.
- Qualification :-
- ಅಂಗೀಕೃತ ವಿಶ್ವವಿದ್ಯಾಲಯದಿಂದ 1ನೇ ದರ್ಜೆಯಲ್ಲಿ ಯಾವುದೇ ಪದವಿಯೊಂದಿಗೆ ಸ್ನಾತ್ತಕೋತ್ತರ ಪದವಿ ಹೊಂದಿರತಕ್ಕದ್ದು. ಮತ್ತು ಕನಿಷ್ಠ 5 ವರ್ಷಗಳ ಅನುಭವವನ್ನು ಹೊಂದಿರಬೇಕು. ಕನಿಷ್ಠ 6 ತಿಂಗಳ ಅವಧಿಯ ಕಂಪ್ಯೂಟರ್ ಅಪ್ಲಿಕೇಷನ್ಸ್ನಲ್ಲಿ ಡಿಪ್ಲೋಮೊ ತಂತ್ರಜ್ಞಾನ ಪಡೆದಿರಬೇಕು.
- Qualification :-
- ಭಾರತದಲ್ಲಿ ಕಾನೂನು ರೀತ್ಯಾ ಸ್ಥಾಪಿತವಾದ ಮಾನ್ಯತೆ ಪಡೆದ ಅಂಗೀಕೃತ ವಿಶ್ವವಿದ್ಯಾಲಯದಿಂದ 1ನೇ ದರ್ಜೆಯಲ್ಲಿ ಎಂಎಸ್ಸಿ ಕೃಷಿ ಪಧವಿ ಹೊಂದಿರಬೇಕು. ಕನಿಷ್ಠ 6 ತಿಂಗಳ ಅವದಿಯ ಕಂಪ್ಯೂಟರ್ ಅಪ್ಲಿಕೇಷನ್ನಲ್ಲಿ ಡಿಪ್ಲೋಮೊ ತಂತ್ರಜ್ಞಾನ ಪಡೆದಿರಬೇಕು. ಹಾಗೂ ಕನಿಷ್ಠ 5 ವರ್ಷಗಳ ಅನುಭವವನ್ನು ಹೊಂದಿರಬೇಕು.
- Qualification :-
- ಅಂಗೀಕೃತ ವಿಶ್ವವಿದ್ಯಾಲಯದಿಂದ 1ನೇ ದರ್ಜೆಯಲ್ಲಿ ಎಂ.ಬಿ.ಎ.(ಮಾರುಕಟ್ಟೆ/IRMA/IIM.(ಮಾರುಕಟ್ಟೆ) ಪಧವಿಪಡೆದು ಆಹಾರ ಪದಾರ್ಥಗಳನ್ನು ಮಾರುಕಟ್ಟೆ ಮಾಡುವ ಕ್ಷೇತ್ರದಲ್ಲಿ 5 ವರ್ಷಗಳ ಅನುಭವ ಹೊಂದಿರಬೇಕು. ಕನಿಷ್ಠ 6 ತಿಂಗಳ ಅವಧಿಯ ಕಂಪ್ಯೂಟರ್ ಅಪ್ಲಿಕೇಷನ್ಸ್ನಲ್ಲಿ ಡಿಪ್ಲೋಮೊ ತಂತ್ರಜ್ಞಾನ ಪಡೆದಿರಬೇಕು.
- Qualification :-
- ಭಾರತದಲ್ಲಿ ಕಾನೂನು ರೀತ್ಯಾ ಸ್ಥಾಪಿತವಾದ ಮಾನ್ಯತೆ ಪಡೆದ ಅಂಗೀಕೃತ ವಿಶ್ವವಿದ್ಯಾಲಯದಿಂದ 1ನೇ ದರ್ಜೆಯಲ್ಲಿ ಎಂ.ಕಾಂ/ಎಂ.ಬಿ.ಎ.(ಫೈನಾನ್ಸ್) IRMA/IIM ಪದವಿ ಪಡೆದಿರಬೇಕು. /ಅಂಗೀತೃತ ಸಂಸ್ಥೆಯಿಂದ ಇಂಟರ್ ಮಿಡಿಯಟ್ ಸಿ.ಎ. ಮಾಡಿರಬೇಕು ಹಾಗೂ ಕನಿಷ್ಠ 5 ವರ್ಷಗಳ ಅನುಭವವನ್ನು ಹೊಂದಿರಬೇಕು.
- Qualification :-
- ಭಾರತದಲ್ಲಿ ಕಾನೂನು ರೀತ್ಯಾ ಸ್ಥಾಪಿತವಾದ ಮಾನ್ಯತೆ ಪಡೆದ ಅಂಗೀಕೃತ ವಿಶ್ವವಿದ್ಯಾಲಯ ದಿಂದ 1ನೇ ದರ್ಜೆಯಲ್ಲಿ ಎಂ.ಬಿ.ಎ.(ಫೈನಾಸ್ಸ್) (ಬಿ.ಬಿ.ಎಂ.ಪದವಿ ಯೊಂದಿಗೆ),ಎಂ.ಕಾಂ.(ಬಿ.ಕಾಂ.ಪದವಿಯೊಂದಿಗೆ), ಮತ್ತು ಕನಿಷ್ಠ 5 ವರ್ಷಗಳ ಅನುಭವವನ್ನು ಹೊಂದಿರಬೇಕು. ಹೊಂದಿರಬೇಕು.
- Qualification :-
- ಭಾರತದಲ್ಲಿ ಕಾನೂನು ರೀತ್ಯಾ ಸ್ಥಾಪಿತವಾದ ಮಾನ್ಯತೆ ಪಡೆದ ಅಂಗೀಕೃತ ವಿಶ್ವವಿದ್ಯಾಲಯದಿಂದ ಬಿ.ವಿ.ಎಸ್.ಸಿ. (ಎ.ಹೆಚ್/ಎ.ಐ) ಪದವಿ ಹೊಂದಿರತಕ್ಕದ್ದು.
- Qualification :-
- ಭಾರತದಲ್ಲಿ ಕಾನೂನು ರೀತ್ಯಾ ಸ್ಥಾಪಿತವಾದ ಮಾನ್ಯತೆ ಪಡೆದ ಅಂಗೀಕೃತ ವಿಶ್ವವಿದ್ಯಾಲಯದಿಂದ ಬಿ.ವಿ.ಎಸ್.ಸಿ. (ಎ.ಹೆಚ್/ಎ.ಐ) ಪದವಿ ಹೊಂದಿರತಕ್ಕದ್ದು.
- Qualification :-
- ಅಂಗೀಕೃತ ವಿಶ್ವವಿದ್ಯಾಲಯದಿಂದ ಬಿ..ಎಸ್.ಸಿ.(ಕೃಷಿ) ಪದವಿ ಪಡೆದಿರಬೇಕು, ಕಂಪ್ಯೂಟರ್ ಜ್ಞಾನ ಹೊಂದಿರಬೇಕು.
- Qualification :-
- ಅಂಗೀಕೃತ ಸಂಸ್ಥೆಯಿಂದ ಇಂಟರ್ಮಿಡಿಯಟ್ ಸಿ.ಎ/ಐ.ಸಿ.ಡಬ್ಯ್ಲೂಎ ಮಾಡಿರಬೇಕು ಅಥವಾ ಅಂಗೀಕೃತ ವಿಶ್ವವಿದ್ಯಾಲಯದಿಂದ 1ನೇ ದರ್ಜೆಯಲ್ಲಿ ಎಂ.ಕಾಂ/ ಎಂ.ಬಿ.ಎ.(ಫೈನಾನ್ಸ್) ನಲ್ಲಿ ಸ್ನಾತಕೋತ್ತರ ಪದವಿ ಪಡೆದು ಕನಿಷ್ಠ 5 ವರ್ಷಗಳ ಅನುಭವವನ್ನು ಸಂಬಂಧಿಸಿದ ಕ್ಷೇತ್ರದಲ್ಲಿ ಹೊಂದಿರಬೇಕು. ಮತ್ತು ಲೆಕ್ಕಗಳನ್ನು ಕಂಪ್ಯೂಟರೀಕರಣಗೊಳಿಸುವ ಜ್ಞಾನ ಕಡ್ಡಾಯವಾಗಿರಬೇಕು.
- Qualification :-
- ಭಾರತದಲ್ಲಿ ಕಾನೂನು ರೀತ್ಯಾ ಸ್ಥಾಪಿತವಾದ ಮಾನ್ಯತೆ ಪಡೆದ ಅಂಗೀಕೃತ ವಿಶ್ವವಿದ್ಯಾಲಯದಿಂದ ಬಿ.ಇ. ಕಂಪ್ಯೂಟರ್ ಸೈನ್ಸ್ /ಇನ್ಫಾರ್ಮೆಷನ್ ಸೈನ್ಸ್/ ಎಂ.ಸಿ.ಎ. ಪದವಿ ಪಡೆದಿರತಕ್ಕದ್ದು. ಮತ್ತು ಇದಕ್ಕೆ ಸಂಬಂಧಪಟ್ಟಂತೆ ಕನಿಷ್ಠ 2 ವರ್ಷಗಳ ಅನುಭವವನ್ನು ಹೊಂದಿರಬೇಕು.
- Qualification :-
- ಭಾರತದಲ್ಲಿ ಕಾನೂನು ರೀತ್ಯಾ ಸ್ಥಾಪಿತವಾದ ಮಾನ್ಯತೆ ಪಡೆದ ಅಂಗೀಕೃತ ವಿಶ್ವವಿದ್ಯಾಲಯದಿಂದ 1ನೇ ದರ್ಜೆಯಲ್ಲಿ ಯಾವುದೇ ಪದವಿಯೊಂದಿಗೆ ಸ್ನಾತ್ತಕೋತ್ತರ ಪದವಿಯಲ್ಲಿ ಎಂ.ಬಿ.ಎ(ಹೆಚ್.ಆರ್.ಡಿ) / ಎಲ್. ಎಲ್.ಬಿ./IRMA /IIM ಹೊಂದಿರತಕ್ಕದ್ದು. ಕನಿಷ್ಠ 3 ವರ್ಷಗಳ ಅನುಭವವನ್ನು ಹೊಂದಿರಬೇಕು.
- Qualification :-
- ಅಂಗೀಕೃತ ವಿಶ್ವವಿದ್ಯಾಲಯದಿಂದ ಬಿ.ಟೆಕ್ (ಡಿ.ಟೆಕ್), ಪದÀವಿ ಪಡೆದಿರಬೇಕು. ಕಂಪ್ಯೂಟರ್ ಜ್ಞಾನ ಹೊಂದಿರಬೇಕು.
11 B : ತಾಂತ್ರಿಕ ಅಧಿಕಾರಿ (ಡಿ.ಟಿ) ವೇತನ ಶ್ರೇಣಿ ರೂ. 43100-83900 (ಕಲ್ಯಾಣ ಕರ್ನಾಟಕ 371ಜೆ ಸ್ಥಳೀಯೇತರ ಮೀಸಲಾತಿ)
- Qualification :-
- ಅಂಗೀಕೃತ ವಿಶ್ವವಿದ್ಯಾಲಯದಿಂದ ಬಿ.ಟೆಕ್ (ಡಿ.ಟೆಕ್), ಪದÀವಿ ಪಡೆದಿರಬೇಕು. ಕಂಪ್ಯೂಟರ್ ಜ್ಞಾನ ಹೊಂದಿರಬೇಕು.
- Qualification :-
- ಭಾರತದಲ್ಲಿ ಕಾನೂನು ರೀತ್ಯಾ ಸ್ಥಾಪಿತವಾದ ಮಾನ್ಯತೆ ಪಡೆದ ಅಂಗೀಕೃತ ವಿಶ್ವವಿದ್ಯಾಲಯದಿಂದ ಎಂ.ಎಸ್ಸಿ (ಮೈಕ್ರೋಬಯಾಲಾಜಿ/ಕೆಮಿಸ್ಟ್ರಿಯಲ್ಲಿ) ಸ್ನಾತಕೋತ್ತರ ಪಧವಿ ಪಡೆದಿರಬೇಕು. ಮತ್ತು ಕನಿಷ್ಠ 2 ವರ್ಷಗಳ ಅನುಭವವನ್ನು ಹೊಂದಿರಬೇಕು.
- Qualification :-
- ಅಂಗೀಕೃತ ವಿಶ್ವವಿದ್ಯಾಲಯದಿಂದ 1ನೇ ದರ್ಜೆಯಲ್ಲಿ ಬಿ.ಬಿ.ಎಂ.(ಮಾರುಕಟ್ಟೆ) ಪಧವಿ ಪಡೆದು ಆಹಾರ ಪದಾರ್ಥಗಳನ್ನು ಮಾರುಕಟ್ಟೆ ಮಾಡುವ ಕ್ಷೇತ್ರದಲ್ಲಿ ಕನಿಷ್ಠ 3 ವರ್ಷಗಳ ಅನುಭವ ಹೊಂದಿರಬೇಕು. ಕಂಪ್ಯೂಟರ್ ಪರಿಣಿತಿ ಒಳಗೊಂಡು ಕನಿಷ್ಠ 6 ತಿಂಗಳ ಅವಧಿಯ ಕಂಪ್ಯೂಟರ್ ಅಪ್ಲಿಕೇಷನ್ಸ್ ಡಿಪ್ಲೋಮೊ ಪಡೆದಿರಬೇಕು. ಖಪ್ಲೋಮಾ ಇನ್ ಕೋ-ಆಪರೇಟಿವ್ ಮ್ಯಾನೇಜೆ ಮೆಂಟ್ ವಿದ್ರ್ಯಾಹತೆ ಪಡೆದವರಿಗೆ ಆದ್ಯತೆ ನೀಡಲಾಗುವುದು.
- Qualification :-
- ಅಂಗೀಕೃತ ವಿಶ್ವವಿದ್ಯಾಲಯದಿಂದ 1ನೇ ದರ್ಜೆಯಲ್ಲಿ ಬಿ.ಬಿ.ಎಂ.(ಮಾರುಕಟ್ಟೆ) ಪಧವಿ ಪಡೆದು ಆಹಾರ ಪದಾರ್ಥಗಳನ್ನು ಮಾರುಕಟ್ಟೆ ಮಾಡುವ ಕ್ಷೇತ್ರದಲ್ಲಿ ಕನಿಷ್ಠ 3 ವರ್ಷಗಳ ಅನುಭವ ಹೊಂದಿರಬೇಕು. ಕಂಪ್ಯೂಟರ್ ಪರಿಣಿತಿ ಒಳಗೊಂಡು ಕನಿಷ್ಠ 6 ತಿಂಗಳ ಅವಧಿಯ ಕಂಪ್ಯೂಟರ್ ಅಪ್ಲಿಕೇಷನ್ಸ್ ಡಿಪ್ಲೋಮೊ ಪಡೆದಿರಬೇಕು. ಖಪ್ಲೋಮಾ ಇನ್ ಕೋ-ಆಪರೇಟಿವ್ ಮ್ಯಾನೇಜೆ ಮೆಂಟ್ ವಿದ್ರ್ಯಾಹತೆ ಪಡೆದವರಿಗೆ ಆದ್ಯತೆ ನೀಡಲಾಗುವುದು.
- Qualification :-
- ಭಾರತದಲ್ಲಿ ಕಾನೂನು ರೀತ್ಯಾ ಸ್ಥಾಪಿತವಾದ ಮಾನ್ಯತೆ ಪಡೆದ ಅಂಗೀಕೃತ ವಿಶ್ವವಿದ್ಯಾಲಯದಿಂದ ಎಂ.ಕಾಂ(ಬಿ.ಕಾಂ ಪದವಿಯೊಂದಿಗೆ)/ ಎಂ.ಬಿ.ಎ.(ಫೈನಾನ್ಸ್) (ಬಿ.ಬಿ.ಎಂ.) ಪದವಿಯೊಂದಿಗೆ) IRMA/IIM(ವಿತ್ತ) ಹೊಂದಿರಬೇಕು. ಹಾಗೂ ಕನಿಷ್ಠ 2 ವರ್ಷಗಳ ಲೆಕ್ಕ ನಿರ್ವಹಣೆ ಮಾಡುವ ಅನುಭವವನ್ನು ಹೊಂದಿರಬೇಕು.
- Qualification :-
- ಭಾರತದಲ್ಲಿ ಕಾನೂನು ರೀತ್ಯಾ ಸ್ಥಾಪಿತವಾದ ಮಾನ್ಯತೆ ಪಡೆದ ಅಂಗೀಕೃತ ವಿಶ್ವವಿದ್ಯಾಲಯದಿಂದ ಎಂ.ಕಾಂ(ಬಿ.ಕಾಂ ಪದವಿಯೊಂದಿಗೆ)/ ಎಂ.ಬಿ.ಎ.(ಫೈನಾನ್ಸ್) (ಬಿ.ಬಿ.ಎಂ.) ಪದವಿಯೊಂದಿಗೆ) IRMA/IIM(ವಿತ್ತ) ಹೊಂದಿರಬೇಕು. ಹಾಗೂ ಕನಿಷ್ಠ 2 ವರ್ಷಗಳ ಲೆಕ್ಕ ನಿರ್ವಹಣೆ ಮಾಡುವ ಅನುಭವವನ್ನು ಹೊಂದಿರಬೇಕು.
- Qualification :-
- ಭಾರತದಲ್ಲಿ ಕಾನೂನು ರೀತ್ಯಾ ಸ್ಥಾಪಿತವಾದ ಮಾನ್ಯತೆ ಪಡೆದ ಅಂಗೀಕೃತ ವಿಶ್ವವಿದ್ಯಾಲಯದಿಂದ ಎಂ.ಬಿ.ಎ. (ಹೆಚ್.ಆರ್)/ ಎಲ್.ಎಲ್.ಬಿ./ ಎಂ.ಎಸ್.ಡಬ್ಲ್ಯೂ ಪದವಿ ಹೊಂದಿರತಕ್ಕದ್ದು. ಕನಿಷ್ಠ 2 ವರ್ಷಗಳ ಸಂಬಂಧಿಸಿದ ಕ್ಷೇತ್ರದಲ್ಲಿ ಅನುಭವವನ್ನು ಹೊಂದಿರಬೇಕು.
- Qualification :-
- ಭಾರತದಲ್ಲಿ ಕಾನೂನು ರೀತ್ಯಾ ಸ್ಥಾಪಿತವಾದ ಮಾನ್ಯತೆ ಪಡೆದ ಅಂಗೀಕೃತ ವಿಶ್ವವಿದ್ಯಾಲಯದಿಂದ ಎಂ.ಬಿ.ಎ.(ಫೈನಾಸ್ಸ್)/ ಎಂ.ಕಾಂ. ಪದವಿಹೊಂದಿರಬೇಕು. ಮತ್ತು ಕನಿಷ್ಠ 2 ವರ್ಷಗಳ ಸಂಬಂಧಿಸಿದ ಕ್ಷೇತ್ರದಲ್ಲಿ ಅನುಭವವನ್ನು ಹೊಂದಿರಬೇಕು.
- Qualification :-
- ಅಂಗೀಕೃತ ವಿಶ್ವವಿದ್ಯಾಲಯದಿಂದ 1ನೇ ದರ್ಜೆಯಲ್ಲಿ ಬಿ.ಇ. ಕಂಪ್ಯೂಟರ್ ಸೈನ್ಸ್ / ಇನ್ರ್ಪಾಮೇಷನ್ ಸೈನ್ಸ್ ಪದವಿ ಪಡೆದಿರಬೇಕು. ಕನ್ನಡ ನುಡಿ ತಂತ್ರಜ್ಞಾನ ಹೊಂದಿರಬೇಕು, ಡಿಪ್ಲೋಮಾ ಇನ್ ಕೋ-ಆಪರೇಟಿವ್ ಮ್ಯಾನೇಜೆ ಮೆಂಟ್ ವಿದ್ರ್ಯಾಹತೆ ಪಡೆದವರಿಗೆ ಆದ್ಯತೆ ನೀಡಲಾಗುವುದು.
- Qualification :-
- ಭಾರತದಲ್ಲಿ ಕಾನೂನು ರೀತ್ಯಾ ಸ್ಥಾಪಿತವಾದ ಮಾನ್ಯತೆ ಪಡೆದ ಅಂಗೀಕೃತ ವಿಶ್ವವಿದ್ಯಾಲಯದಿಂದ ಬಿ.ಬಿ.ಎಂ.(ಮಾರುಕಟ್ಟೆ) ಪದವಿಯೊಂದಿಗೆ ಎಂ.ಬಿ.ಎ. (ಮಾರುಕಟ್ಟೆ) ಪಡೆದಿರಬೇಕು.ಆಹಾರ ಪದಾರ್ಥಗಳನ್ನು ಮಾರುಕಟ್ಟೆ ಮಾಡುವ ಕ್ಷೇತ್ರದಲ್ಲಿ ಕನಿಷ್ಠ 2 ವರ್ಷಗಳ ಅನುಭವನ್ನು ಸಂಬಂಧಿಸಿದ ಕ್ಷೇತ್ರದಲ್ಲಿ ಹೊಂದಿರಬೇಕು.
- Qualification :-
- ಭಾರತದಲ್ಲಿ ಕಾನೂನು ರೀತ್ಯಾ ಸ್ಥಾಪಿತವಾದ ಮಾನ್ಯತೆ ಪಡೆದ ಅಂಗೀಕೃತ ವಿಶ್ವವಿದ್ಯಾಲಯದಿಂದ ಬಿ.ಬಿ.ಎಂ.(ಮಾರುಕಟ್ಟೆ) ಪದವಿಯೊಂದಿಗೆ ಎಂ.ಬಿ.ಎ. (ಮಾರುಕಟ್ಟೆ) ಪಡೆದಿರಬೇಕು.ಆಹಾರ ಪದಾರ್ಥಗಳನ್ನು ಮಾರುಕಟ್ಟೆ ಮಾಡುವ ಕ್ಷೇತ್ರದಲ್ಲಿ ಕನಿಷ್ಠ 2 ವರ್ಷಗಳ ಅನುಭವನ್ನು ಸಂಬಂಧಿಸಿದ ಕ್ಷೇತ್ರದಲ್ಲಿ ಹೊಂದಿರಬೇಕು.
- Qualification :-
- ಭಾರತದಲ್ಲಿ ಕಾನೂನು ರೀತ್ಯಾ ಸ್ಥಾಪಿತವಾದ ಮಾನ್ಯತೆ ಪಡೆದ ಅಂಗೀಕೃತ ವಿಶ್ವವಿದ್ಯಾಲಯದಿಂದ ಎಂ.ಬಿ.ಎ.(ಫೈನಾಸ್ಸ್) (ಬಿ.ಬಿ.ಎಂ.ಪದವಿ ಯೊಂದಿಗೆ), ಎಂ.ಕಾಂ.(ಬಿ.ಕಾಂ. ಪದವಿಯೊಂದಿಗೆ), ಹೊಂದಿರಬೇಕು.
- Qualification :-
- ಅಂಗೀಕೃತ ವಿಶ್ವವಿದ್ಯಾಲಯದಿಂದ ಬಿ.ಇ.(ಮೆಕ್ಯಾನಿಕಲ್) ಪದವಿ ಹೊಂದಿರತಕ್ಕದ್ದು.
- Qualification :-
- ಅಂಗೀಕೃತ ವಿಶ್ವವಿದ್ಯಾಲಯದಿಂದ ಬಿ.ಇ.(ಮೆಕ್ಯಾನಿಕಲ್) ಪದವಿ ಹೊಂದಿರತಕ್ಕದ್ದು.
- Qualification :-
- ಅಂಗೀಕೃತ ವಿಶ್ವವಿದ್ಯಾಲಯದಿಂದ 1ನೇ ದರ್ಜೆಯಲ್ಲಿ ಪದವಿ ಪಡೆದಿರಬೇಕು. ಕಂಪ್ಯೂಟರ್ ಜ್ಞಾನ ಹೊಂದಿರಬೇಕು. ಡಿಪ್ಲೋಮಾ ಇನ್ ಕೋ-ಆಪರೇಟಿವ್ ಮ್ಯಾನೇಜೆ ಮೆಂಟ್ ವಿದ್ರ್ಯಾಹತೆ ಪಡೆದವರಿಗೆ ಆದ್ಯತೆ ನೀಡಲಾಗುವುದು.
- Qualification :-
- ಅಂಗೀಕೃತ ವಿಶ್ವವಿದ್ಯಾಲಯದಿಂದ ಪಡೆದ ಯಾವುದೇ ಪದವಿದಾರರಾಗಿ ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಕನಿಷ್ಠ 5 ವರ್ಷಗಳ ಸೇವೆ ಸಲ್ಲಿಸಿರಬೇಕು.
- Qualification :-
- ಅಂಗೀಕೃತ ವಿಶ್ವವಿದ್ಯಾಲಯದಿಂದ ಬಿ.ಬಿ.ಎ (ಮಾರ್ಕೆಟಿಂಗ್)/ಬಿ.ಬಿ.ಎಂ.(ಮಾರ್ಕೆಟಿಂಗ್)/ಬಿ.ಕಾಂ ಪದವಿ ಪಡೆದು ಕಂಪ್ಯೂಟರ್ ಪರಿಣಿತಿ ಒಳಗೊಂಡ ಕನಿಷ್ಠ 6 ತಿಂಗಳ ಅವಧಿಯ ಕಂಪ್ಯೂಟರ್ ಅಪ್ಲಿಕೇಶನ್ನಲ್ಲಿ ಡಿಪ್ಲೋಮೋ ಪಡೆದಿರಬೇಕು. ಡಿಪ್ಲೋಮಾ ಇನ್ ಕೋ-ಆಪರೇಟಿವ್ ಮ್ಯಾನೇಜೆ ಮೆಂಟ್ ವಿದ್ರ್ಯಾಹತೆ ಪಡೆದವರಿಗೆ ಆದ್ಯತೆ ನೀಡಲಾಗುವುದು.
- Qualification :-
- ಭಾರತದಲ್ಲಿ ಕಾನೂನು ರೀತ್ಯಾ ಸ್ಥಾಪಿತವಾದ ಮಾನ್ಯತೆ ಪಡೆದ ಅಂಗೀಕೃತ ವಿಶ್ವ ವಿದ್ಯಾಲಯದಿಂದ ಬಿ.ಎಸ್ಸಿ. ರಾಸಾಯನಿಕ ಶಾಸ್ತ್ರ / ಮೈಕ್ರೋ ಬಯೋಲಾಜಿಯಲ್ಲಿ ಪದವಿಪಡೆದಿರಬೇಕು.
- Qualification :-
- ಭಾರತದಲ್ಲಿ ಕಾನೂನು ರೀತ್ಯಾ ಸ್ಥಾಪಿತವಾದ ಮಾನ್ಯತೆ ಪಡೆದ ಅಂಗೀಕೃತ ವಿಶ್ವ ವಿದ್ಯಾಲಯದಿಂದ ಬಿ.ಎಸ್ಸಿ. ರಾಸಾಯನಿಕ ಶಾಸ್ತ್ರ / ಮೈಕ್ರೋ ಬಯೋಲಾಜಿಯಲ್ಲಿ ಪದÀವಿಪಡೆದಿರಬೇಕು.
- Qualification :-
- ಅಂಗೀಕೃತ ವಿಶ್ವವಿದ್ಯಾಲಯದಿಂದ ಬಿ.ಇ. ಕಂಪ್ಯೂಟರ್ಸೈನ್ಸ್ / ಬಿ.ಇ. ಇನ್ಫಾರ್ಮೆಷನ್ ಸೈನ್ಸ್ /ಇ.&.ಸಿ./ಬಿ.ಸಿ.ಎ. ಪದವಿ ಹೊಂದಿರತಕ್ಕದ್ದು.
- Qualification :-
- ಎಸ್.ಎಸ್.ಎಲ್.ಸಿ ವಿದ್ಯಾರ್ಥಿಯೊಂದಿಗೆ ಭಾರಿ ವಾಹನ ಚಾಲನೆ ಪರವಾನಗಿ ಪ್ರಮಾಣ ಪತ್ರ (ಹೆಚ್.ಜಿ.ಬಿ) ಬ್ಯಾಡ್ಜ್ ಅನ್ನು ಹೊಂದಿರಬೇಕು. ಮತ್ತು ಕನಿಷ್ಟ ಎರಡು ವರ್ಷಗಳ ಬಾರಿ ವಾಹನ ಚಾಲನೆ ನಿರ್ವಹಿಸಿದ ಅನುಭವವನ್ನು ಹೊಂದಿರಬೇಕು.
- Qualification :-
- ಅಭ್ಯರ್ಥಿಯು ಕನಿಷ್ಠ ಎಸ್.ಎಸ್.ಎಲ್.ಸಿ. ವಿದ್ಯಾರ್ಹತೆಯೊಂದಿಗೆ ಅಂಗೀಕೃತ ತಾಂತ್ರಿಕ ಪರೀಕ್ಷಾ ಮಂಡಳಿ / ಕರ್ನಾಟಕ ಉದ್ಯೋಗ ಮತ್ತು ತರಬೇತಿ ಇಲಾಖೆ/ ಜಿ.ಟಿ.ಟಿ.ಸಿ/ ಎನ್.ಟಿ.ಟಿ.ಎಫ್ ಯಿಂದ ಫಿಟ್ಟರ್ ಟ್ರೇಡ್ನಲ್ಲಿ ಐ.ಟಿ.ಐ. ತೇರ್ಗಡೆ ಹೊಂದಿರಬೇಕು.
- Qualification :-
- ಭಾರತದಲ್ಲಿ ಕಾನೂನು ರೀತ್ಯಾ ಸ್ಥಾಪಿತವಾದ ಮಾನ್ಯತೆ ಪಡೆದ ಅಂಗೀಕೃತ ವಿಶ್ವವಿದ್ಯಾಲಯದಿಂದ ಯಾವುದೇ ಪದವಿ ಹೊಂದಿರತಕ್ಕದ್ದು ಕನಿಷ್ಠ 6 ತಿಂಗಳ ಅವಧಿಯ ಕಂಪ್ಯೂಟರ್ ಅಪ್ಲಿಕೇಷನ್ಸ್ನಲ್ಲಿ ಡಿಪ್ಲೋಮೊ ತಂತ್ರಜ್ಞಾನ ಪಡೆದಿರಬೇಕು.
- Qualification :-
- ಭಾರತದಲ್ಲಿ ಕಾನೂನು ರೀತ್ಯಾ ಸ್ಥಾಪಿತವಾದ ಮಾನ್ಯತೆ ಪಡೆದ ಅಂಗೀಕೃತ ವಿಶ್ವವಿದ್ಯಾಲಯದಿಂದ ಯಾವುದೇ ಪದವಿ ಹೊಂದಿರತಕ್ಕದ್ದು ಕನಿಷ್ಠ 6 ತಿಂಗಳ ಅವಧಿಯ ಕಂಪ್ಯೂಟರ್ ಅಪ್ಲಿಕೇಷನ್ಸ್ನಲ್ಲಿ ಡಿಪ್ಲೋಮೊ ತಂತ್ರಜ್ಞಾನ ಪಡೆದಿರಬೇಕು.
- Qualification :-
- ಭಾರತದಲ್ಲಿ ಕಾನೂನು ರೀತ್ಯಾ ಸ್ಥಾಪಿತವಾದ ಮಾನ್ಯತೆ ಪಡೆದ ಅಂಗೀಕೃತ ವಿಶ್ವವಿದ್ಯಾಲಯದಿಂದ ಯಾವುದೇ ಪದವಿ ಹೊಂದಿರತಕ್ಕದ್ದು ಹಾಗೂ ಒಕ್ಕೂಟದ ವ್ಯಾಪ್ತಿಯ ಪ್ರಾಥಮಿಕ ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಕನಿಷ್ಠ 3 ವರ್ಷಗಳ ಸೇವೆ ಸಲ್ಲಿಸಿದ ಅನುಭವ ಹೊಂದಿರತಕ್ಕದ್ದು. ಹಾಗೂ 6 ತಿಂಗಳ ಅವಧಿಯ ಕಂಪ್ಯೂಟರ್ ಅಪ್ಲಿಕೇಷನ್ಸ್ನಲ್ಲಿ ಡಿಪ್ಲೋಮೋ ತಂತ್ರಜ್ಞಾನ ಪಡೆದಿರಬೇಕು.
- Qualification :-
- ಭಾರತದಲ್ಲಿ ಕಾನೂನು ರೀತ್ಯಾ ಸ್ಥಾಪಿತವಾದ ಮಾನ್ಯತೆ ಪಡೆದ ಅಂಗೀಕೃತ ವಿಶ್ವ ವಿದ್ಯಾಲಯದಿಂದ ಬಿ.ಕಾಂ. ಪದವಿ ಹೊಂದಿರತಕ್ಕದ್ದು 6 ತಿಂಗಳ ಅವಧಿಯ ಕಂಪ್ಯೂಟರ್ ಅಪ್ಲಿಕೇಷನ್ಸ್ನಲ್ಲಿ ಡಿಪ್ಲೋಮೋ ತಂತ್ರಜ್ಞಾನ ಪಡೆದಿರಬೇಕು.
- Qualification :-
- ಭಾರತದಲ್ಲಿ ಕಾನೂನು ರೀತ್ಯಾ ಸ್ಥಾಪಿತವಾದ ಮಾನ್ಯತೆ ಪಡೆದ ಅಂಗೀಕೃತ ವಿಶ್ವ ವಿದ್ಯಾಲಯದಿಂದ ಬಿ.ಕಾಂ. ಪದವಿ ಹೊಂದಿರತಕ್ಕದ್ದು 6 ತಿಂಗಳ ಅವಧಿಯ ಕಂಪ್ಯೂಟರ್ ಅಪ್ಲಿಕೇಷನ್ಸ್ನಲ್ಲಿ ಡಿಪ್ಲೋಮೋ ತಂತ್ರಜ್ಞಾನ ಪಡೆದಿರÀಬೇಕು.
- Qualification :-
- ಎಸ್ಎಸ್.ಎಲ್.ಸಿ ಉತ್ತೀರ್ಣರಾಗಿ ಲಘುವಾಹನ/ ಭಾರಿ ಸರಕು ಸಾಗಾಣಿಕೆ ವಾಹನ ಚಾಲನ ಪರವಾನಿಯನ್ನು ಪ್ರಾಂತೀಯ ಸಾರಿಗೆ ಅಧಿಕಾರಿಗಳಿಂದ ಪಡೆದಿರಬೇಕು.
- Qualification :-
- ಎಸ್ಎಸ್.ಎಲ್.ಸಿ ಉತ್ತೀರ್ಣರಾಗಿ ಲಘುವಾಹನ/ ಭಾರಿ ಸರಕು ಸಾಗಾಣಿಕೆ ವಾಹನ ಚಾಲನ ಪರವಾನಿಯನ್ನು ಪ್ರಾಂತೀಯ ಸಾರಿಗೆ ಅಧಿಕಾರಿಗಳಿಂದ ಪಡೆದಿರಬೇಕು.
- Note :-
-
- ಅಭ್ಯರ್ಥಿಗಳು ಅರ್ಜಿ ಭರ್ತಿ ಮಾಡುವ ಮಾಡಲು ಅಧಿಸೂಚನೆಯಲ್ಲಿ ನೀಡಿರುವ ಅರ್ಜಿ ಭರ್ತಿ ಮಾಡುವ ಕುರಿತು ಸೂಚನೆಗಳು ಮತ್ತು ಅರ್ಹತಾ ಷರತ್ತುಗಳನ್ನು ಓದಿಕೊಳ್ಳತಕ್ಕದು
Applicants must read the Notification & Online Instructions carefully to know the eligibility criteria and other requirement for filling 'Online Application'. - ಆನ್-ಲೈನ್ ಮೂಲಕ ಅರ್ಜಿ ಸಲ್ಲಿಸಿದಕ್ಕೆ ಮಾತ್ರ ಅಭ್ಯರ್ಥಿ ಅಧಿಸೂಚನೆಯಲ್ಲಿ ನೀಡಲಾದ ಎಲ್ಲಾ ಮಾನದಂಡಗಳನ್ನು ಪೂರೈಸಿದ್ದಾರೆ ಎಂದು ಸೂಚಿಸುವುದಿಲ್ಲ ಮತ್ತು ಅರ್ಜಿ zÁR¯ÉUÀ¼À£ÀÄß ಪರಿಶೀಲನೆ ನಂತರ ಮತ್ತು ಯಾವುದೇ ಸಮಯದಲ್ಲಿ ಅನರ್ಹವೆಂದು ಕಂಡುಬಂದಲ್ಲಿ ಅರ್ಜಿಯನ್ನು ತಿರಸ್ಕರಿಸಬಹುದು
Application submitted through On-Line does not imply that candidate has fulfilled all the criteria given in the Notification and Application is subject to subsequent scrutiny and the application can be rejected if found to be ineligible at any point of time. - ದಯವಿಟ್ಟು ಸೂಚನೆಗಳನ್ನು ಹಂತ-ಹಂತವಾಗಿ ತಾಳ್ಮೆಯಿಂದ N¢. ಎಲ್ಲಾ ಸೂಚನೆಗಳ ಪೂರ್ಣಗೊಂಡ ನಂತರ ಅರ್ಜಿ ನಮೂನೆಯನ್ನು ತೆರೆಯಲಾಗುತ್ತದೆ
Please go through the instructions step-by-step patiently. Application Form will be opened at the completion of all the instructions
- ಅಭ್ಯರ್ಥಿಗಳು ಅರ್ಜಿ ಭರ್ತಿ ಮಾಡುವ ಮಾಡಲು ಅಧಿಸೂಚನೆಯಲ್ಲಿ ನೀಡಿರುವ ಅರ್ಜಿ ಭರ್ತಿ ಮಾಡುವ ಕುರಿತು ಸೂಚನೆಗಳು ಮತ್ತು ಅರ್ಹತಾ ಷರತ್ತುಗಳನ್ನು ಓದಿಕೊಳ್ಳತಕ್ಕದು
- Step 1:-
- “New Registration” ಬಟನ್ ಮೇಲೆ ಕ್ಲಿಕ್ ಮಾಡಿ.
Click on the “New Registration”Button below. - Step 2:-
- ಮೂಲಭೂತ ವಿವರಗಳನ್ನು ಭರ್ತಿ ಮಾಡಿ, ಅಂದರೆ. ಪೂರ್ಣ ಹೆಸರು, ತಂದೆಯ ಹೆಸರು, ತಾಯಿಯ ಹೆಸರು, ಹುಟ್ಟಿದ ದಿನಾಂಕ, ಮೊಬೈಲ್ ಸಂಖ್ಯೆ, ಇ-ಮೇಲ್ ವಿಳಾಸ ಇತ್ಯಾದಿ
Fill up the basic details viz. Full Name, Father’s name, Mother's Name, Date of Birth, Mobile No, E-mail Address etc., - Step 3:-
- ಸೂಚನೆಗಳನ್ನು ಅನುಸರಿಸಿ ಮತ್ತು ಲಾಗಿನ್ಗಾಗಿ ನೋಂದಣಿ ಐಡಿ ಮತ್ತು ಪಾಸ್ವರ್ಡ್ ಅನ್ನು ರಚಿಸಲು ಹಂತ-ಹಂತದ ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ
Follow the instructions and complete the Registration process step-by-step for generating a Registration Id & Password for login.- Note :-
- ಈಗಾಗಲೇ ನೋಂದಾಯಿಸಿರುವ ಅಭ್ಯರ್ಥಿಗಳು ತಮ್ಮ ನೋಂದಣಿ ಐಡಿ/ಪಾಸ್ವರ್ಡ್ ಕಳೆದುಕೊಂಡಿರುವ/ಮರೆತಿರುವವರು 'Forgot Registration ID / Password' ಬಟನ್ ಮೇಲೆ ಕ್ಲಿಕ್ ಮಾಡಿ ಮತ್ತು ತಮ್ಮ ನೋಂದಣಿ ಐಡಿ/ಪಾಸ್ವರ್ಡ್ ಪ್ರದರ್ಶಿಸಲು ವಿವರಗಳನ್ನು ಭರ್ತಿ ಮಾಡಿ.
Candidates who have already Registered but have lost / forgot their Registration Id / Password can click on 'Forgot Registration ID / Password' Button and fill up the details to display their Registration ID / Password
- Step 4:-
- ನೋಂದಣಿ ಐಡಿ ಮತ್ತು ಪಾಸ್ವರ್ಡ್ ಬಳಸಿ ಲಾಗಿನ್ ಮಾಡಿ. ಒಂದು-ಬಾರಿಯ ಸಂಪರ್ಕ ವಿವರಗಳನ್ನು ಭರ್ತಿ ಮಾಡಿ.
ನೋಂದಣಿ ಐಡಿ ಮತ್ತು ಪಾಸ್ವರ್ಡ್ ಬಳಸಿ ಲಾಗಿನ್ ಮಾಡಿ ಮತ್ತು ಸಂಪರ್ಕ ವಿವರಗಳನ್ನು ಭರ್ತಿ ಮಾಡಿ.
Login using the generated Registration Id & Password. Fill the one time contact details.- Note :-
- ಅಭ್ಯರ್ಥಿಗಳ ಅನುಕೂಲಕ್ಕಾಗಿ ವೈಯಕ್ತಿಕ ಮತ್ತು ಸಂಪರ್ಕ ವಿವರಗಳು ಎಲ್ಲಾ ಪೋಸ್ಟ್ಗಳಲ್ಲಿ ಪ್ರತಿಫಲಿಸುತ್ತದೆ.
The personal & contact details will be reflected across all the posts for the convenience of the candidates.
- Step 5:-
- ನೀವು ಅರ್ಜಿ ಸಲ್ಲಿಸಲು ಬಯಸುವ ಹುದ್ದೆ ಅನ್ವಯಿಸು Apply ಬಟನ್ ಮೇಲೆ ಕ್ಲಿಕ್ ಮಾಡಿ ಶೈಕ್ಷಣಿಕ ಅರ್ಹತೆ,ನೇರ ಮೀಸಲಾತಿ/ ಸಮತಲ ಮೀಸಲಾತಿ (ಅನ್ವಯವಾಗುವಂತೆ) ಇತ್ಯಾದಿಗಳಂತಹ ಸಂಬಂಧಿತ ಅರ್ಜಿ ವಿವರಗಳನ್ನು ಭರ್ತಿ ಮಾಡಿ, ಸಹಿಯೊಂದಿಗೆ ಫೋಟೋವನ್ನು ಅಪ್ಲೋಡ್ ಮಾಡಿ ಮತ್ತು ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ.
Click on the Apply Button of the post which you wish to apply to fill the respective application details like Educational Qualification, Horizontal & Vertical Reservations (As Applicable) etc., Upload Photograph with Signature and Upload required documents. - Step 6:-
- ಅಗತ್ಯವಿದ್ದರೆ ನೀವು ಅರ್ಜಿ ವಿವರಗಳನ್ನು ಮಾರ್ಪಡಿಸಬಹುದು, ಇಲ್ಲದಿದ್ದರೆ ನಿಮ್ಮ ಅರ್ಜಿ ಶುಲ್ಕ ಪಾವತಿಯನ್ನು ಮಾಡಲು ಮತ್ತು ಅರ್ಜಿ ಪೂರ್ವವೀಕ್ಷಣೆ ಪಡೆಯಲು 'Final Submit’ ಬಟನ್ ಕ್ಲಿಕ್ ಮಾಡಿ.
You can modify any details in the application if required, else click on 'Final Submit' button to make your Payment and to get Application Preview.- Note :-
- ಬಟನ್ ಕ್ಲಿಕ್ ಮಾಡಿದ ನಂತರ ಅಭ್ಯರ್ಥಿಗಳು ತಮ್ಮ ಅರ್ಜಿಯಲ್ಲಿ ಯಾವುದೇ ವಿವರಗಳನ್ನು ಮಾರ್ಪಡಿಸಲು ಸಾಧ್ಯವಾಗುವುದಿಲ್ಲ
Candidates will not be able to modify any details in their application after clicking on 'Final Submit' Button.
- Step 7:-
- To ease the payment of fees, payment are made available now:- Online Payment
For Payment through Online, Click on Payment and pay the Prescribed fees as mentioned.
- Note :-
- DD, Postal Order, Money Orders and any other modes of payment will not be accepted. Applications for which fees is not paid within the last date will be summarily rejected.
- Step 8:-
- ಆನ್ಲೈನ್ ಅರ್ಜಿಯ ಪ್ರಿಂಟ್ ಔಟ್ ತೆಗೆದುಕೊಳ್ಳಲು Application Preview ಕ್ಲಿಕ್ ಮಾಡಿ.
Finally click on Application Preview to take the print-out of the ONLINE application. - Step 9:-
- ಬೇರೆ ಹುದ್ದೆಗೆ ಅರ್ಜಿ ಸಲ್ಲಿಸಲು ಅಥವಾ ಸಲ್ಲಿಸಿದ ಅರ್ಜಿಗಳನ್ನು (ಅನ್ವಯಿಕ ಪೋಸ್ಟ್) ವೀಕ್ಷಿಸಲು Home ಬಟನ್ ಕ್ಲಿಕ್ ಮಾಡಿ. ಯಾವುದೇ ಹಂತದಲ್ಲಿ ಅರ್ಜಿ ಅನ್ನು ಮುಚ್ಚಲು Logout ಬಟನ್ ಅನ್ನು ಕ್ಲಿಕ್ ಮಾಡಿ
Click on Home Button to Apply for a different post or to view the submitted Applications (Applied Post). Else Click on Logout Button anytime to close the application at any stage.